List of blogs (Kannada Blog)

ಇ-ಪುಸ್ತಕಗಳ ಬಗ್ಗೆ ತಾತ್ಸಾರ?

ಪೇಪರ್ ಪುಸ್ತಕ vs ಡಿಜಿಟಲ್ ಪುಸ್ತಕ ಬಗ್ಗೆ ಕೆಲವು ಅಭಿಪ್ರಾಯಗಳು
Posted on 2020-06-20 02:09:43.0   Read it ...


ಬನ್ನಿ, ಪುಸ್ತಕ ಪ್ರಕಟಿಸಿ

ನಿಮ್ಮಲ್ಲಿ ಬರವಣಿಗೆಯ ಉತ್ಸಾಹವಿದೆ, ಲೇಖಕರಾಗುವ ಹುಮ್ಮಸ್ಸು ಇದೆ. ಆದರೆ ನಿಮ್ಮ ಪುಸ್ತಕವನ್ನು ಪ್ರಕಟಿಸಲು ಪ್ರಕಾಶಕರು ಸಿಗುತ್ತಿಲ್ಲ. ಯಾವುದೇ ಕ್ಷೇತ್ರದಂತೆ ಇಲ್ಲೂ ಹೊಸಬರಿಗೆ ಅವಕಾಶ ಸಿಗುವುದು ಬಹಳ ಕಡಿಮೆ. ಆಗ ಏನು ಮಾಡುವಿರಿ?
Posted on 2020-02-09 01:41:32.0   Read it ...


ಸಮಯ ಎಲ್ಲಿದೆ?


Posted on 2018-10-27 01:30:59.0   Read it ...


ಗ್ಯಾಸ್ ಪ್ರಾಬ್ಲಮ್ - ಲಲಿತ ಪ್ರಬಂಧ

ಇವತ್ತು ನನ್ನ ಮೊದಲ ಪುಸ್ತಕ "ಪಾರಿವಾಳಗಳು- ಲಲಿತ ಪ್ರಬಂಧಗಳು' ಬಿಡುಗಡೆಯಾಗಿ ಒಂದು ವರ್ಷವಾಗಿದೆ. ನನ್ನ ಮೊದಲ ಪುಸ್ತಕವನ್ನು ಓದಿ, ಮೆಚ್ಚಿದ ಎಲ್ಲಾ ಓದುಗರಿಗೆ ಧನ್ಯವಾದಗಳು. ಈ ಪುಸ್ತಕದ ಒಂದು ಪ್ರಬಂಧ "ಗ್ಯಾಸ್ ಪ್ರಾಬ್ಲಮ್' ಇಲ್ಲಿ ಪ್ರಕಟಿಸಿದ್ದೇನೆ.
Posted on 2018-09-29 05:08:22.0   Read it ...


ತಾಳಿಕೋಟೆಯ ಕದನದಲ್ಲಿ - ಕೆಲವು ಪ್ರಶ್ನೆಗಳು

ತಾಳಿಕೋಟೆಯ ಕದನದಲ್ಲಿ ಕಾದಂಬರಿ ಓದಿ ಮುಗಿಸಿದವರಿಗೆ ಇದೊಂದು ಸಣ್ಣ ಲೇಖನ, ಕಾದಂಬರಿಯಲ್ಲಿ ಮೂಡುವ ಕೆಲವು ಪ್ರಶ್ನೆಗಳು ಮತ್ತು ಅಂಶಗಳ ಬಗ್ಗೆ.
Posted on 2018-09-17 00:40:13.0   Read it ...


ಹನಿಗೂಡಿ ಬೆಳೆಯುತ್ತಿದೆ ಹಳ್ಳ

ಇದು ನನ್ನ ಹನಿಗವನಗಳ ಮುಂದುವರಿದ ಮೂರನೇಯ ಭಾಗ, ಹನಿಗೂಡಿ ಹಳ್ಳ-3. ಮುಂಚಿನ ಹಳ್ಳಗಳು ಇಲ್ಲಿವೆ. http://vittalshenoy.com/pages/myBlogs.go?blogId=14 http://vittalshenoy.com/pages/myBlogs.go?blogId=5
Posted on 2018-08-07 09:58:25.0   Read it ...


ಹನಿಗೂಡಿ ಮತ್ತೊಂದು ಹಳ್ಳ

ನನ್ನ ಹನಿಗವನಗಳ ಸರಣಿಯ ಎರಡನೇ ಭಾಗ
Posted on 2018-07-28 02:37:28.0   Read it ...


ಹನಿಗೂಡಿ ಹಳ್ಳ- 1

ಇದು ನಾನು ಬರೆದ ಕೆಲವು ಹನಿಗವನಗಳು. ಬಿಡಿ ಬಿಡಿಯಾಗಿ ಅಲ್ಲಲ್ಲಿ ಬ್ಲಾಗ್ ರೂಪದಲ್ಲಿ ಸರಣಿಯಾಗಿ ಪ್ರಕಟಿಸುವೆ. ಇಷ್ಟವಾದಲ್ಲಿ, ಶೇರ್, ಲೈಕ್, ಕಾಮೆಂಟ್ ಮಾಡಲು ಸಂಕೋಚ ಪಡದಿರಿ
Posted on 2018-07-28 02:41:11.0   Read it ...


ತಾಳಿಕೋಟೆಯಲ್ಲಿ ಭರವಸೆ

ಈ ಬ್ಲಾಗ್ ಬರೆಯುವಾಗ ನನ್ನ ಮೊದಲ ಕಾದಂಬರಿ ‘ತಾಳಿಕೋಟೆಯ ಕದನದಲ್ಲಿ’ ಇನ್ನೂ ಮುದ್ರಣದಲ್ಲಿದೆ. ಕೆಲವೇ ದಿನಗಳಲ್ಲಿ ಅದು ಹೊರ ಬರಲಿದೆ. ಈ ಕುರಿತು ನನಗೆ ಕುತೂಹಲ, ಕಾತರತೆ, ಭಯ ಎಲ್ಲವೂ ಒಟ್ಟಿಗೆ ಆಗುತ್ತಿದೆ. ಅದಕ್ಕೆ ಕಾರಣ ಇದು ಕಾದಂಬರಿ ಬರೆಯುವ ನನ್ನ ಮೊದಲ ಪ್ರಯತ್ನ. ಓದುಗರಿಗೆ ಇಷ್ಟವಾಗುತ್ತದೋ ಇಲ್ಲವೋ? ಕಥೆಯಲ್ಲಿ ಬರುವ ಕೆಲವು ಅಂಶಗಳು ಸರಿ ಇವೆಯೋ ಅಥವಾ ಬಾಲಿಶವಾಗಿದೆಯೋ? ...
Posted on 2018-07-29 14:04:53.0   Read it ...